2020
Click Here to download Academic Report
2021
Click Here to download Academic Report
2022
Click Here to download Academic Report
2023
Click Here to download Academic Report
ಸಮಾನ ಮನಸ್ಕರ ವೇದಿಕೆ ಇದಾಗಿದೆ. ಸುಮಾರು 14 ವರ್ಷಗಳ ದಿಂದೆ ಕೀರ್ತಿಶೇಷ ಶ್ರೀ ಹರ್ಷಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಬೆಂಗಳೂರು. ಮತ್ತು ಕೀರ್ತಿಶೇಷ ಶ್ರೀ ನ. ಕೃಷ್ಣಪ್ಪನವರ ಸೂಚನೆಯಂತೆ ರಾಷ್ಟ್ರ ಗೀತೆ ಕುರಿತಾಗಿ ಸಮೀಕ್ಷೆಯ ಕಾರ್ಯ ನಡೆಸಲಾಯಿತು. ಸರಳ 3 ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಯಿತು
ಹಿರಿಯರಾದ ಕೀರ್ತಿಶೇಷ ಶ್ರೀ ಚಂದ್ರಶೇಖರ ಭಂಡಾರಿ, ಕೀರ್ತಿ ಶೇಷ ಶ್ರೀ ಹರಿಭಾವು ವಝೆ ಮತ್ತು ಕೆಲವು ಗಣ್ಯರು ಹಿರಿಯರು. ಉಪಸ್ಥಿತಿಯಲ್ಲಿ ವರದಿಯ ವಿಷಯ ಚರ್ಚಿತವಾಯಿತು. ಶಾಲಾ ದಿನಗಳಲ್ಲಿ ಮಕ್ಕಳು ಕಲಿಯುತ್ತಾರೆ, ಹಾಡುತ್ತಾರೆ. ನಂತರದಲ್ಲಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಹೋಗುವ ವಾತಾವರಣವಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರೋ ಒಬ್ಬರು ಹಾಡುತ್ತಾರೆ, ಉಳಿದವರು ಯಾಂತ್ರಿಕವಾಗಿ ನಿಲ್ಲುತ್ತಾರೆ. ಎದ್ದು ನಿಲ್ಲದೆ ಗೌರವ ಸೂಚಿಸದವರೂ ಕಾಣಸಿಗುತ್ತಾರೆ. ಹೀಗಾಗಿ ಜಾಗೃತಿ ಮೂಡಿಸುವ ಅಭಿಯಾನದ ಅಗತ್ಯತೆ ಇದೆಯೆಂಬ ಅಭಿಪ್ರಾಯ ಮೂಡಿಬಂದುದರ ಫಲವಾಗಿ ರಚಿತವಾದುದೇ ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿ ವೇದಿಕೆ.
ಜಸ್ಟಿಸ್ ಎನ್ ಕುಮಾರ್
ನ್ಯಾಯಾಧೀಶರು,
ಉಚ್ಚ ನ್ಯಾಯಾಲಯ ,ಕರ್ನಾಟಕ
ಅಧ್ಯಕ್ಷರು ರಾ.ಜಾ.ಅ.ಸಮಿತಿ
ಡಾ|| ಎಂ.ಆರ್.ದೊರೆಸ್ವಾಮಿ
ಕುಲಾಧಿಪತಿಗಳು, ಪಿ.ಇ.ಎಸ್.ವಿಶ್ವವಿದ್ಯಾಲಯ
ಉಪಾಧ್ಯಕ್ಷರು ರಾ.ಜಾ.ಅ.ಸಮಿತಿ
ಡಾ|| ಸಿ.ಸೋಮಶೇಖರ್
ನಿವೃತ್ತ ಜಿಲ್ಲಾಧಿಕಾರಿ
ಉಪಾಧ್ಯಕ್ಷರು ರಾ.ಜಾ.ಅ.ಸಮಿತಿ
ಡಾ|| ತೇಜಸ್ವಿನಿ ಅನಂತಕುಮಾರ್
ಅಧ್ಯಕ್ಷರು, ಅದಮ್ಯ ಚೇತನ
ಉಪಾಧ್ಯಕ್ಷರು ರಾ.ಜಾ.ಅ.ಸಮಿತಿ
ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ
ಹೃದಯರೋಗ ನಿವಾರಣಾ ತಜ್ಞರು
ಮಾರ್ಗದರ್ಶಕರು, ರಾ.ಜಾ.ಅ. ಸಮಿತಿ
ಡಾ||ಹೆಚ್.ಜಿ.ಚಂದ್ರಶೇಖರ್
ಹೆಸರಾಂತ ಕೈಗಾರಿಕೋದ್ಯಮಿಗಳು
ಕಾರ್ಯದರ್ಶಿ, ರಾ.ಜಾ.ಅ.ಸಮಿತಿ
ಡಾ. ಆರ್.ಎಸ್.ರಮೇಶ್ ಬಾಬು
ಹೆಸರಾಂತ ಕೈಗಾರಿಕೋದ್ಯಮಿಗಳು
ಕೋಶಾಧ್ಯಕ್ಷರು, ರಾ.ಜಾ.ಅ.ಸಮಿತಿ
ರವಿ ಹೊಯ್ಸಳ
ಸಂಚಾಲಕರು, ರಾ.ಜಾ.ಅ.ಸಮಿತಿ
ಶ್ರೀಧರ್ ನೀಲಕಂಠರಾವ್
ಹೆಸರಾಂತ ಕೈಗಾರಿಕೋದ್ಯಮಿಗಳು
ಟ್ರಸ್ಟ್ ಅಧ್ಯಕ್ಷರು, ರಾ.ಜಾ.ಅ.ಸಮಿತಿ
ಡಾ. ಶಲ್ವಪಿಳ್ಳೆ ಆಯ್ಯಂಗಾರ್
ಸಂಶೋಧಕರು, ಚಿಂತಕರು
ಸಹಕಾರ್ಯದರ್ಶಿ, ರಾ.ಜಾ.ಅ.ಸಮಿತಿ
ಡಾ. ರಾಘವೇಂದ್ರ ಪೈ
ವಿಶ್ವವಿಖ್ಯಾತ ಯೋಗ ಗುರು
ಸಹಕಾರ್ಯದರ್ಶಿ, ರಾ.ಜಾ.ಅ.ಸಮಿತಿ
ಡಾ.ಭಾಗ್ಯ ಮೂರ್ತಿ
ಹೆಸರಾಂತ ಗಾಯಕರು ಸಿಂಗಾಪುರ್
ಕೆ.ವಿ. ನಾಗರಾಜ್
ನಿವೃತ್ತ ತಹಶೀಲ್ದಾ
ಮಾರ್ಗದರ್ಶಕರು, ರಾ.ಜಾ.ಅ.ಸಮಿತಿ
ಮೃತ್ಯುಂಜಯ ದೊಡ್ಡವಾಡ
ಹೆಸರಾಂತ ಗಾಯಕರು
ಶ್ರೀನಿವಾಸ ಉಡುಪ
ಹೆಸರಾಂತ ಗಾಯಕರು
ಕಾಳೇಶ್ವರರಾವ್
ನಿವೃತ್ತ ಉಪನ್ಯಾಸಕರು, ಲೇಖಕರು
ಮಾರ್ಗದರ್ಶಕರು, ರಾ.ಜಾ.ಅ. ಸಮಿತಿ
ಡಾ. ಮಾಲಾ ಶಶಿಕಾಂತ್
ಹೆಸರಾಂತ ಭರತನಾಟ್ಯ ಕಲಾವಿದರು
ಶ್ರೀಮತಿ ವಿಜಯಲಕ್ಷ್ಮೀ ಸುದರ್ಶನ್
ಅಧ್ಯಕ್ಷರು,
ಶ್ರೀರಾಜರಾಜೇಶ್ವರಿ ಮಹಿಳಾ ಸಂಘ
ಶ್ರೀಮತಿ ರಮಾದೇವಿ
ಹೆಸರಾಂತ ವಕೀಲರು, ಬಳ್ಳಾರಿ
ಶ್ರೀಮತಿ ಸುನೀತಾ ಚಂದ್ರಕುಮಾರ್
ಹೆಸರಾಂತ ಗಾಯಕರು
ಮೈಸೂರು
ಡಾ. ತುಳಸಿ ರಾಮಚಂದ್ರ
ಹೆಸರಾಂತ ಭರತನಾಟ್ಯ ಕಲಾವಿದರು
ಮೈಸೂರು
ಶ್ರೀಮತಿ ವಿಜಯಲಕ್ಷ್ಮೀ
ಸಮಾಜ ಸೇವಕರು
ಶ್ರೀಮತಿ ಲಕ್ಷ್ಮಿ ಪವನ್ ಕುಮಾರ್
ಶ್ರೀಮತಿ ಶೈಲಜಾ ರಾಮಸ್ವಾಮಿ
Click Here to download Academic Report
Click Here to download Academic Report
Click Here to download Academic Report
Click Here to download Academic Report