ಶಾಲಾ ಕಾಲೇಜು ಮಕ್ಕಳನ್ನು ಒಂದೆಡೆ ಯಾವುದೇ ಜಾತಿ ಮತ ಪಂಥ ಬೇಧವಿಲ್ಲದೆ 5 ತಿಂಗಳಿಂದ ಅಭ್ಯಾಸ ಮಾಡಿಸಿ ಒಂದೆಡೆ ಸೇರಿಸಿ ಕನಿಷ್ಠ
ಐದು ಸಾವಿರ ಮಕ್ಕಳನ್ನು ಸಾಮೂಹಿಕವಾಗಿ ಭಗವದ್ಗೀತೆ ಪುಸ್ತಕ ಕೊಟ್ಟು ಪಾರಾಯಣ ಮಾಡಿಸಿ ಅರ್ಥ ಸಾರಾಂಶ ತಿಳಿಸುವುದು .
ವಿದ್ವಾಂಸರು ಗಳಿಂದ ಶಾಲಾ ಕಾಲೇಜುಗಳಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆಸುವ ಮನರಂಜನಾ ಕಾರ್ಯಕ್ರಮಗಳಲ್ಲಿ ನೀತ ಸಂದೇಶ
ಸಾರುವಂತಹ, ದೇಶಪ್ರೇಮ ಹೆಚ್ಚಿಸುವಂತಹ, ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸುವಂತಹ ಕಾರ್ಯ ಕ್ರಮದಲ್ಲಿ ಮಕ್ಕಳ ನ್ನು
ಜೋಡಿಸುವುದು
ವಿದೇಶಿ ಮೋಹದಿಂದ, ಅನಿಷ್ಟದ ಹಾಡುಗಳನ್ನು ಹಾಕಿ ಕೆಟ್ಟ ಸಂದೇಶವನ್ನು ಸಾರುವ ನೃತ್ಯ, ಹಾಡುಗಳನ್ನು ದೂರವಿಟ್ಟು ಈ ವರ್ಷ
ವಿಶೇಷವಾಗಿ ಸಭೆ ಸಮಾರಂಭಗಳಲ್ಲಿ, ಎಲ್ಲೆ ಯಾರು ಅನ್ನ ವ್ಯರ್ಥ ಮಾಡಬಾರದು ದಾನ ಮಾತ್ರ ಮಾಡಬೇಕು ಅನ್ನ ಪರಬ್ರಹ್ಮ ಸ್ವರೂಪ
ಅನ್ನಪೂರ್ಣೇಶ್ವರಿ. ಎಂಬ ಸಂದೇಶವನ್ನು ದೇಶದಾದ್ಯಂತ 14ಭಾಷೆಗಳಲ್ಲಿ ಪದಕಗಳನ್ನು ವಿನ್ಯಾಸ ಗೋಳಿಸಿ ವೆಬ್ಸೈಟ್ ನಲ್ಲಿ upload
ಮಾಡಿ ಎಲ್ಲಾ ಆಸಕ್ತರು download ಮಾಡಿ ತಮ್ಮ ಹೆಸರು ಮುದ್ರಿಸಿ ನಾಮಪಲಕವನ್ನು ಛತ್ರ, ದೇವಸ್ಥಾನ, ಶಾಲೆ ಕಾಲೇಜು ಉಪಹಾರ ಗೃಹ,
ಹಾಸ್ಟೆಲ್, ಹೋಟೆಲ್ ಗಳಲ್ಲಿ ಹಾಕಿಸಿ ಜನಜಾಗೃತಿ ಮೂಡಿಸುವುದು.