• ವಿಳಾಸ#147/4, 'ಲಕ್ಷ್ಮೀನಿವಾಸ', ಸಂಜಯನಗರ ಮೇನ್ ರೋಡ್, ಸಂಜಯನಗರ, ಬೆಂಗಳೂರು - 560094.
ಪರಿಚಯ

ದೇಶಭಕ್ತಿಗೆ ಮೀಸಲಾದ ನಮ್ಮ ಪುಟಕ್ಕೆ ಸ್ವಾಗತ

Deshabhakti.org ಎಂಬುದು ಭಾರತೀಯ ಸಂಸ್ಕೃತಿಯ ವೈಭವವನ್ನು ಪ್ರಚಾರ ಮಾಡುವುದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದು ಮತ್ತು ಯುವಜನತೆಗೆ ರಾಷ್ಟ್ರೀಯತೆಯ ಪ್ರೇರಣೆಯುಳ್ಳ ಪಾಠ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ನಮ್ಮ ವೇದಿಕೆಯು ಭಾಷೆ, ಧರ್ಮ ಅಥವಾ ಪ್ರದೇಶದ ಭೇದವಿಲ್ಲದೆ ಎಲ್ಲಾ ಭಾರತೀಯರನ್ನು ಒಂದುಜೋಡಿಸಲು ಬದ್ಧವಾಗಿದೆ. ಈ ಮೂಲಕ ನಾವು "ಏಕ ಭಾರತ, ಶ್ರೇಷ್ಠ ಭಾರತ"ದ ಕನಸು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದೇವೆ.

ನಮ್ಮ ದೃಷ್ಟಿಕೋನ

ಭಾರತೀಯರಲ್ಲಿನ ರಾಷ್ಟ್ರಪ್ರೇಮ ಹಾಗೂ ಸಂಸ್ಕೃತಿಯ ಗೌರವವನ್ನು ಬೆಳೆಸುವುದು.

ನಮ್ಮ ಮಿಷನ್

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಧೈರ್ಯ ಮತ್ತು ದೇಶನಿಷ್ಠೆಯ ಆದರ್ಶಗಳನ್ನು ಯುವ ಪೀಳಿಗೆಗೆ ಬೋಧಿಸುವುದು.

ಯುವ ಪೀಳಿಗೆಯ ಪ್ರೇರಣೆ

ಹಳೆಯ ಮೌಲ್ಯಗಳನ್ನು ನವತರೂಣರಿಗಾಗಿಯೇ ನವೀನ ಮಾಧ್ಯಮಗಳಲ್ಲಿ ಪಠ್ಯ ರೂಪದಲ್ಲಿ ತಲುಪಿಸುವ ಪ್ರಯತ್ನ.

ನಮ್ಮನ್ನು ಆಯ್ಕೆ ಮಾಡಬೇಕಾದ ಕಾರಣ

ನಾವು ದೇಶಭಕ್ತಿಯ ಹತ್ತಿರ ನಿಂತಿರುವ ವೇದಿಕೆ. ಸ್ವಾತಂತ್ರ್ಯ ಹೋರಾಟಗಾರರ ಬಾಳಿಪಾಠ, ಭಾರತೀಯ ಸಂಸ್ಕೃತಿಯ ಮಹತ್ವ ಮತ್ತು ರಾಷ್ಟ್ರಪ್ರೇಮದ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನವನ್ನು ನಾವು ಮುಂದುವರೆಸುತ್ತಿದ್ದೇವೆ. ನಮ್ಮ ಕಾರ್ಯಕ್ರಮಗಳು ಪ್ರೇರಣೆಯನ್ನೂ, ಜವಾಬ್ದಾರಿಯನ್ನೂ ಒದಗಿಸುತ್ತವೆ.

ಸ್ವಾತಂತ್ರ್ಯ ಹೋರಾಟದ ಕಥೆಗಳು

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೀರೋಗಳ ಸ್ಫೂರ್ತಿದಾಯಕ ಕಥೆಯ ರೂಪದಲ್ಲಿ ನಿಮ್ಮ ಮುಂದಿಡಲಾಗುತ್ತದೆ — ಪ್ರೇರಣೆಯ ಮೂಲವಾಗಲು.

ಸಾಂಸ್ಕೃತಿಕ ಮೌಲ್ಯಗಳು

ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಏಕತೆಯನ್ನು ಮೆರೆದಂತೆ, ನಾವು ಧರ್ಮ, ಭಾಷೆ, ಪ್ರದೇಶಗಳ ಭೇದವಿಲ್ಲದೆ ಒಂದುತಾನಾಗಿ ಬದುಕುವ ಸಂದೇಶವನ್ನು ಹರಡುತ್ತೇವೆ.

ಯುವಜನತೆಗೆ ಪ್ರೇರಣೆ

ನವತಂತ್ರಜ್ಞಾನ ಮತ್ತು ಮಾಧ್ಯಮದ ಬಳಕೆಯಿಂದ ಯುವಜನತೆಯಲ್ಲಿ ರಾಷ್ಟ್ರಭಕ್ತಿಯ ಭಾವನೆ, ಹೊಣೆಗಾರಿಕೆ ಮತ್ತು ಪ್ರೇರಣೆಯನ್ನು ಹುಟ್ಟಿಸುಲು ನಾವು ಬದ್ಧರಾಗಿದ್ದೇವೆ.

ರಾಷ್ಟ್ರ ಜಾಗೃತಿ ಅಭಿಯಾನದ ಆಧಾರ ಸ್ತಂಭಗಳು

ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿಯ ಪ್ರಮುಖರು


Thumb

ಜಸ್ಟಿಸ್ ಎನ್ ಕುಮಾರ್

ನ್ಯಾಯಾಧೀಶರು, ಉಚ್ಚ ನ್ಯಾಯಾಲಯ ,ಕರ್ನಾಟಕ
ಅಧ್ಯಕ್ಷರು ರಾ.ಜಾ.ಅ.ಸಮಿತಿ
Thumb

ಡಾ|| ಎಂ.ಆರ್.ದೊರೆಸ್ವಾಮಿ

ಕುಲಾಧಿಪತಿಗಳು, ಪಿ.ಇ.ಎಸ್.ವಿಶ್ವವಿದ್ಯಾಲಯ
ಉಪಾಧ್ಯಕ್ಷರು ರಾ.ಜಾ.ಅ.ಸಮಿತಿ
Thumb

ಡಾ|| ಸಿ.ಸೋಮಶೇಖರ್

ಕುನಿವೃತ್ತ ಜಿಲ್ಲಾಧಿಕಾರಿ
ಉಪಾಧ್ಯಕ್ಷರು ರಾ.ಜಾ.ಅ.ಸಮಿತಿ
Thumb

ಡಾ|| ತೇಜಸ್ವಿನಿ

ಅನಂತಕುಮಾರ್ ಅಧ್ಯಕ್ಷರು, ಅದಮ್ಯ ಚೇತನ
ಉಪಾಧ್ಯಕ್ಷರು ರಾ.ಜಾ.ಅ.ಸಮಿತಿ
Thumb

ಡಾ|| ವಿಜಯಲಕ್ಷ್ಮಿ ಬಾಳೆಕುಂದ್ರಿ

ಹೃದಯರೋಗ ನಿವಾರಣಾ ತಜ್ಞರು
ಮಾರ್ಗದರ್ಶಕರು, ರಾ.ಜಾ.ಅ. ಸಮಿತಿ
Thumb

ಡಾ||ಹೆಚ್.ಜಿ.ಚಂದ್ರಶೇಖರ್

ಹೆಸರಾಂತ ಕೈಗಾರಿಕೋದ್ಯಮಿಗಳು
ಕಾರ್ಯದರ್ಶಿ, ರಾ.ಜಾ.ಅ.ಸಮಿತಿ
Thumb

ಡಾ. ಆರ್.ಎಸ್.ರಮೇಶ್‌ ಬಾಬು

ಹೆಸರಾಂತ ಕೈಗಾರಿಕೋದ್ಯಮಿಗಳು
ಕೋಶಾಧ್ಯಕ್ಷರು, ರಾ.ಜಾ.ಅ.ಸಮಿತಿ
Thumb

ರವಿ ಹೊಯ್ಸಳ

ಸಂಚಾಲಕರು, ರಾ.ಜಾ.ಅ.ಸಮಿತಿ
Thumb

ಶ್ರೀಧರ್ ನೀಲಕಂಠರಾವ್‌

ಹೆಸರಾಂತ ಕೈಗಾರಿಕೋದ್ಯಮಿಗಳು
ಟ್ರಸ್ಟ್ ಅಧ್ಯಕ್ಷರು, ರಾ.ಜಾ.ಅ.ಸಮಿತಿ
Thumb

ಡಾ. ಶಲ್ವಪಿಳ್ಳೆ ಆಯ್ಯಂಗಾರ್‌

ಸಂಶೋಧಕರು, ಚಿಂತಕರು
ಸಹಕಾರ್ಯದರ್ಶಿ, ರಾ.ಜಾ.ಅ.ಸಮಿತಿ
Thumb

ಡಾ. ರಾಘವೇಂದ್ರ ಪೈ‌

ವಿಶ್ವವಿಖ್ಯಾತ ಯೋಗ ಗುರು
ಸಹಕಾರ್ಯದರ್ಶಿ, ರಾ.ಜಾ.ಅ.ಸಮಿತಿ
Thumb

ಡಾ.ಭಾಗ್ಯ ಮೂರ್ತಿ‌

ಹೆಸರಾಂತ ಗಾಯಕರು ಸಿಂಗಾಪುರ್

ರಾಷ್ಟ್ರ ಜಾಗೃತಿ ಅಭಿಯಾನ ಸಮಿತಿಯ ಮಾರ್ಗದರ್ಶಕರು


Thumb

ಕೆ.ವಿ. ನಾಗರಾಜ್

ನಿವೃತ್ತ ತಹಶೀಲ್ದಾರರು
ಮಾರ್ಗದರ್ಶಕರು, ರಾ.ಜಾ.ಅ.ಸಮಿತಿ
Thumb

ಮೃತ್ಯುಂಜಯ ದೊಡ್ಡವಾಡ

ಹೆಸರಾಂತ ಗಾಯಕರು
Thumb

ಶ್ರೀನಿವಾಸ ಉಡುಪ

ಹೆಸರಾಂತ ಗಾಯಕರು
Thumb

ಕಾಳೇಶ್ವರರಾವ್‌

ನಿವೃತ್ತ ಉಪನ್ಯಾಸಕರು, ಲೇಖಕರು
ಮಾರ್ಗದರ್ಶಕರು, ರಾ.ಜಾ.ಅ. ಸಮಿತಿ
Thumb

ಡಾ. ಮಾಲಾ ಶಶಿಕಾಂತ್‌

ಹೆಸರಾಂತ ಭರತನಾಟ್ಯ ಕಲಾವಿದರು
Thumb

ಶ್ರೀಮತಿ ವಿಜಯಲಕ್ಷ್ಮೀ ಸುದರ್ಶನ್‌

ಅಧ್ಯಕ್ಷರು,
ಶ್ರೀರಾಜರಾಜೇಶ್ವರಿ ಮಹಿಳಾ ಸಂಘ
Thumb

ಶ್ರೀಮತಿ ರಮಾದೇವಿ‌

ಹೆಸರಾಂತ ವಕೀಲರು, ಬಳ್ಳಾರಿ
Thumb

ಶ್ರೀಮತಿ ಸುನೀತಾ ಚಂದ್ರಕುಮಾರ್‌

ಹೆಸರಾಂತ ಗಾಯಕರು ಮೈಸೂರು
Thumb

ಡಾ. ತುಳಸಿ ರಾಮಚಂದ್ರ

ಹೆಸರಾಂತ ಭರತನಾಟ್ಯ ಕಲಾವಿದರು ಮೈಸೂರು
Thumb

ಶ್ರೀಮತಿ ವಿಜಯಲಕ್ಷ್ಮೀ

ಸಮಾಜ ಸೇವಕರು
Thumb

ಶ್ರೀಮತಿ ಲಕ್ಷ್ಮಿ ಪವನ್ ಕುಮಾರ್

Thumb

ಶ್ರೀಮತಿ ಶೈಲಜಾ ರಾಮಸ್ವಾಮಿ